ನೋಂದಣಿ

ಆದಿಜಾಂಬವ ಸಮುದಾಯದಲ್ಲಿ ಅನೇಕ ಪ್ರತಿಭಾವಂತ ಯುವಕರು, ಉದ್ಯಮಿಗಳು ಮತ್ತು ವೃತ್ತಿಪರರು ಅವಕಾಶಗಳ ಕೊರತೆಯಿಂದ ಹಿಂದೆ ಉಳಿಯುತ್ತಿದ್ದಾರೆ ಇದನ್ನು ಗಮನಿಸಿ ಅವರಿಗೆ ಮಾರ್ಗದರ್ಶನ, ತರಬೇತಿ, ಉದ್ಯೋಗ ಮತ್ತು ಕೈಗಾರಿಕಾ ಅವಕಾಶಗಳನ್ನು ಒದಗಿಸುವ ಉದ್ದೇಶದೊಂದಿಗೆ ಈ ಸಂಸ್ಥೆಯನ್ನು ಸ್ಥಾಪಿಸಲಾಗಿದೆ. ಆಸಕ್ತರು
1) ಆರ್ಥಿಕ ಅಭಿವೃದ್ಧಿ
2) ಔದ್ಯೋಗಿಕ ಅಭಿವೃದ್ಧಿ
3) ಶೈಕ್ಷಣಿಕ ಅಭಿವೃದ್ಧಿ
4) ರಾಜಕೀಯ ಅಭಿವೃದ್ಧಿ
5) ಸಾಮಾಜಿಕ ಅಭಿವೃದ್ಧಿ
ಈ ಹಂತಗಳಲ್ಲಿ ಅಭಿವೃದ್ಧಿ ಆಗಲು ಬಯಸುವ ಆದಿಜಾಂಬವ ಸಮುದಾಯದವರು ಮಾತ್ರ ನೋಂದಣಿ ಮಾಡಿಕೊಳ್ಳಲು ವಿನಂತಿಸಿದೆ

ನೋಂದಣಿ ನಮೂನೆ

ವೈಯಕ್ತಿಕ ವಿವರಗಳು

ವಿಳಾಸ ವಿವರಗಳು

ವೃತ್ತಿಪರ ವೃತ್ತಿಜೀವನದ ವಿವರಗಳು

ರಾಜಕೀಯ ಮತ್ತು ಸಾರ್ವಜನಿಕ ಭಾಗವಹಿಸುವಿಕೆ