ಆದಿಜಾಂಬವ ಸಮುದಾಯವು ಜಂಬೂದ್ವೀಪದ ಮೂಲ ನಿವಾಸಿ ಸಮುದಾಯವಾಗಿದ್ದು ಮೂಲದಲ್ಲಿ ಜಂಬೂದ್ವೀಪದಲ್ಲಿಯ ರಾಜವಂಶಸ್ಥ ಸಮೂದಾಯವಾಗಿದೆ.
ಸಿಂಧೂನಾಗರಿಕತೆ ಕಾಲದಿಂದ ಹಿಡಿದು ಈ ಸಮುದಾಯ ತನ್ನದೆ ಆದ ಐತಿಹಾಸಿಕ ಮಹತ್ವ ಹೊಂದಿದೆ
ಆದಿಜ್ಞಾನಿ ಮೂಲಪುರುಷ ಆದಿಜಾಂಬವಂತನ ವಂಶಸ್ಥರೆಂದು ಗುರುತಿಸಲ್ಪಡುವ ಇವರು ಪಂಚಮರೆಂದು ಕರೆಯಲ್ಪಡುತ್ತಾರೆ ಕರ್ನಾಟಕದಲ್ಲಿ ಇವರು ಮಾದಿಗ,ಸಮಗಾರ,ಡೋರ,ದಕ್ಕಲಿಗ,ಮಚಿಗಾರ ಎಂಬ ಪಂಗಡಗಳಲ್ಲಿ ವಿಂಗಡನೆ ಆಗಿದ್ದು ಮೂಲದಲ್ಲಿ ಇವರೆಲ್ಲರೂ ಆದಿಜಾಂಬವ ಸಮುದಾಯದವರಾಗಿದ್ದಾರೆ ಇವರು ಸಾಂಪ್ರದಾಯಿಕ ಚರ್ಮ ಕುಶಲಕರ್ಮಿಗಳಾಗಿದ್ದು, ಇತಿಹಾಸದುದ್ದಕ್ಕೂ ತಮ್ಮದೇ ಆದ ವಿಶಿಷ್ಟ ಶ್ರೀಮಂತಸಂಸ್ಕೃತಿ ಮತ್ತು ಸಾಮಾಜಿಕ ಕೊಡುಗೆಗಳನ್ನು ನೀಡಿದ್ದಾರೆ.
ಆದಿಜಾಂಬವ ಸಮುದಾಯದ ಇತಿಹಾಸ ಮತ್ತು ಸಂಸ್ಕೃತಿಯ ಮೂಲ ಮತ್ತು ನಂಬಿಕೆ ಎಂದರೆ ಈ ಸಮುದಾಯದ ಜನರು ಕುಲದೈವ ಮತಂಗೇಶ್ವರ, ಆದಿಪುರುಷ ಆದಿಜಾಂಬವಂತ, ಆದಿಪರಾಶಕ್ತಿ,(ಮಾತಂಗಿ), ಮಾತಂಗೇಶ್ವರ(ಶಿವ)- ಮಾತಂಗೇಶ್ವರಿ(ಪಾರ್ವತಿ) ಯಾದವ ಸಮುದಾಯದ ಶ್ರೀಕೃಷ್ಣನ ಪತ್ನಿ ಜಾಂಬವತಿ ತಂದೆ- ಜಾಂಬವಂತ, ಬ್ರಾಹ್ಮಣ ಸಮುದಾಯದ ವಶಿಷ್ಠಮಹರ್ಷಿಯ ಪತ್ನಿ- ಶ್ರೇಷ್ಠ ಪತಿವೃತೆ ಅರುಂಧತಿ,
ಸಪ್ತಸ್ವರಗಳ ಜನಕ ಸಕಲ ವಿದ್ಯಾ ಪಾರಂಗತ ಮತಂಗ ಮಹರ್ಷಿ, ಆದ್ಯವಚನಕಾರ ಮತ್ತು ಶ್ರೇಷ್ಠ ಶಿವಭಕ್ತ ಮಾದಾರಚೆನ್ನಯ್ಯ,ಸಮಗಾರಹರಳಯ್ಯ, ಡೋಹರಕಕ್ಕಯ್ಯ,ಮಲೇಮಹದೇಶ್ವರ,ಮರಳಸಿದ್ಧ,ಮಂಟೆಸ್ವಾಮಿ ಇವರನ್ನು ತಮ್ಮ ಆರಾಧ್ಯ ದೈವಗಳನ್ನಾಗಿ ಪೂಜಿಸುತ್ತಾರೆ.
ಐತಿಹಾಸಿಕವಾಗಿ ಇವರು ಚರ್ಮ ಕುಶಲಕರ್ಮಿಗಳಾಗಿದ್ದು ಇವರು ಚರ್ಮದ ಕೆಲಸಗಳು, ಸಾಂಪ್ರದಾಯಿಕ ಕಸುಬುಗಳ ಅವಲಂಬನೆ ಜೊತೆಗೆ ಕೃಷಿ ಸಂಬಂಧಿತ ವೃತ್ತಿಯಲ್ಲಿ ಜೀವನ ಸಾಗಿಸುತ್ತಿದ್ದ ಬಂದವರಾಗಿದ್ದಾರೆ